ಕರ್ನಾಟಕ ಚುನಾವಣೆ 2013

Discussion in 'भारत' started by nrupatunga, Feb 19, 2013.

 1. nrupatunga

  nrupatunga Senior Member Senior Member

  Joined:
  Feb 10, 2013
  Messages:
  2,310
  Likes Received:
  958
  Location:
  BendakaLuru
  ನಮಸ್ಕಾರ ಕರ್ನಾಟಕ ಜನರಿಗೆ. ಇಲ್ಲಿ ನಾವೆಲ್ಲ ಕರ್ನಾಟಕದಲ್ಲಿ ಮುಂಬರುವ ಚುನಾವಣೆ ಬಗ್ಗೆ ಚರ್ಚಿಸೋಣ.
   
 2.  
 3. nrupatunga

  nrupatunga Senior Member Senior Member

  Joined:
  Feb 10, 2013
  Messages:
  2,310
  Likes Received:
  958
  Location:
  BendakaLuru
  ಸೋಮಣ್ಣ, ಯೋಗಿ ಕೈಪಡೆಗೆ  ಮುಂಚೆ congress ನಲ್ಲೇ ಇದ್ದೊವ್ರು. ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಕಡೆ ಗಾಳಿ ಬೀಸುತ್ತಾ ಇರೋದ್ರಿಂದ ವಾಪಸ್ ಕಾಂಗ್ರೆಸ್ಗೆ ಮರುಳುತ್ತಿರಬೇಕು. ಇನ್ನೂ ಯಾವ ಯಾವ ಜನ ಎಲ್ಲಿಂದ ಎಲ್ಲಿಗೆ ಹಾರುತ್ತಾರೋ ನೋಡಬೇಕಿದೆ.
   
 4. nrupatunga

  nrupatunga Senior Member Senior Member

  Joined:
  Feb 10, 2013
  Messages:
  2,310
  Likes Received:
  958
  Location:
  BendakaLuru
  ಇಬ್ಬರು ಸಚಿವರು: ಯೋಗೇಶ್ವರ, ರಾಜೂಗೌಡ ರಾಜೀನಾಮೆ ಸಲ್ಲಿಕೆ
   
 5. Tolaha

  Tolaha Senior Member Senior Member

  Joined:
  Nov 28, 2009
  Messages:
  2,158
  Likes Received:
  1,406
  Location:
  Bengaluru
  :confused: Kannadhalli type hegey madodhu? :noidea:
   
 6. nrupatunga

  nrupatunga Senior Member Senior Member

  Joined:
  Feb 10, 2013
  Messages:
  2,310
  Likes Received:
  958
  Location:
  BendakaLuru
  ^^^^ "type in kannada" ಅಂತ ಗೂಗಲ್ ಮಾಡಿ. ನಾನು quillpad editor ಬಳಸುತ್ತೇನೇ.
   
  Tolaha likes this.

Share This Page